Tuesday, December 3, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಇಂದು ದಿನಾಂಕ: 04.12.2019, ಮಧ್ಯಾಹ್ನ 12 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಸ್ವಾದಿಷ್ಟ ರುಚಿಯೊಂದಿಗೆ ಊಟ

ಸೋಡಾ ಪುಡಿ, ಟೇಸ್ಟಿಂಗ್ ಪೌಡರ್ ಬಳಸದೆ ಮಾಡಿರುವ ಮನೆಪಾಕ ತತ್ವ ನಮ್ಮದು.

ನಿಮಗೆ ಕುಚಲಕ್ಕಿ ಗಂಜಿ ಬೇಕೆ ನಮ್ಮಲ್ಲಿ ಬನ್ನಿ

ಅರಮನೆ ನೋಡಲು ಅಂದ
ಆದ್ರೆ ಊಟ ಜೈನ್ ಇಡ್ಲಿ ಕೆಫೆದ್ದೆ ಚೆಂದ

ಭರ್ಜರಿ ವೆರೈಟಿ ವೆರೈಟಿ ಊಟ ಕೇವಲ ರೂ:50/- ಮಾತ್ರ

ಸ್ಥಳ: ಜೈನ್ ಇಡ್ಲಿ ಕೆಫೆ, ನಿಯರ್: ಡಾ: ಪಾಟೀಲ್ ಆಸ್ಪತ್ರೆ

ವೈವಿಧ್ಯಮಯ ಊಟದ ಅರಮನೆ
 
ಇಂದು ನಮ್ಮ ಊಟದ ವಿಶೇಷತೆಗಳು:
1.    ಕುಚಲಕ್ಕಿ ಗಂಜಿ ನೀರಿನ ಆರೋಗ್ಯವರ್ದಕ ಸೂಪ್
2.    ನಾವೆ ಸಿದ್ದಪಡಿಸಿದ ರುಚಿಕರ ಉಪ್ಪಿನಕಾಯಿ
3.    ಹೀರೆಕಾಯಿ, ಕ್ಯಾಪ್ಸಿಕಂ ಪಲ್ಯ
4.    ಸ್ಮಾರ್ಟ್ ರೆಡ್ ಕೂರ್ಮ
5.    ಚಪಾತಿ
6.    ಅನ್ನ
7.    ಸಾಂಬರ್
ಇಂದು ನಮ್ಮಲ್ಲಿ ಲಭ್ಯವಿರುವ ಉಪಹಾರ:
1.    ಇಡ್ಲಿ
2.    ದಾಲ್ ಕಿಚಡಿ
3.    ಚಪಾತಿ
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043
 
ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.
 
ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.
 
ಊಟ ಮಾಡಿ ನೋಡಿ. ಊಟ ನಮ್ಮದು, ಸಂಭ್ರಮ ನಿಮ್ಮದು.
ನಮ್ಮ ರುಚಿಯೆ ನಿಮಗೆ ಹಬ್ಬ- ನಿಮ್ಮ ಖುಷಿಯೆ ನಮಗೆ ಹಬ್ಬ

ನಿಮ್ಮವ
ಸಂದೇಶ್.ಎಸ್.ಜೈನ್



 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...