ತಮಗಿದೊ ಹಾರ್ದಿಕ ಅಭಿವಂದನೆಗಳು
ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಸ್.ಅರುಣಾದ್ರಿ ರಾವ್, ಕಾರ್ಯದರ್ಶಿಯಾಗಿ ಡಾ: ಮೆಹರವಾಡೆ, ಖಜಾಂಚಿಯಾಗಿ ಸುಧಾಕರ ಶೆಟ್ಟಿ
ನಗರದ ಪ್ರತಿಷ್ಟಿತ ರೋಟರಿ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ಉದ್ಯಮಿ ಎಸ್.ಅರುಣಾದ್ರಿ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಗರದ ಬಂಗೂರನಗರ ಪದವಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ: ಹೀರಲಾಲ್ ಮೆಹರವಾಡೆ ಮತ್ತು ಖಜಾಂಚಿಯಾಗಿ ಉದ್ಯಮಿ ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಸರ್ವ ಪದಾಧಿಕಾರಿಗಳಿಗೆ ಹಾರ್ದಿಕ ಅಭಿವಂದನೆಗಳು. ತಮ್ಮ ಅವಧಿಯಲ್ಲಿ ದಾಂಡೇಲಿಯಲ್ಲಿ ಜನಪರ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುವಂತಾಗಲಿ. ದಾಂಡೇಲಿಯ ಮುಕುಟಕ್ಕೆ ಕೀರ್ತಿ ತರುವ ಕಾರ್ಯ ದಾಂಡೇಲಿಯ ರೋಟರಿ ಕ್ಲಬಿನಿಂದ ಇನ್ನಷ್ಟು ಆಗುವಂತಾಗಲೆಂಬುವುದೆ ಹಾರೈಕೆ.
ನಿಮ್ಮವ
ಸಂದೇಶ್.ಎಸ್.ಜೈನ್



No comments:
Post a Comment