ಇದು ಸ್ಪೂರ್ತಿಯ ನಡೆ
ಗಂಜಿ ಕೇಂದ್ರದ ಸಂತ್ರಸ್ಥರಿಗೆ ಆಹಾರ ವಸ್ತುಗಳನ್ನು ವಿತರಿಸಿದ ರವಿ ಚಾಟ್ಲ ತಂಡ
ಗಂಜಿ ಕೇಂದ್ರದ ಸಂತ್ರಸ್ಥರಿಗೆ ಆಹಾರ ವಸ್ತುಗಳನ್ನು ವಿತರಿಸಿದ ರವಿ ಚಾಟ್ಲ ತಂಡ
ದಾಂಡೇಲಿಯ ಅಂಬೇಡ್ಕರ್ ಭವನದ ಗಂಜಿ ಕೇಂದ್ರದಲ್ಲಿರುವ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ಥರಿಗೆ ನಗರದ ಯುವ ಸಮಾಜ ಸೇವಕ ಹಾಗೂ ಮಿತ್ರ ರವಿ ಚಾಟ್ಲ ಅವರ ನೇತೃತ್ವದ ತಂಡ ಬಿಸ್ಕೆಟ್, ಬ್ರೆಡ್ ಹಾಗೂ ಇನ್ನಿತರ ಆಹಾರ ವಸ್ತುಗಳನ್ನು ವಿತರಿಸಿ ಗಮನ ಸೆಳೆದರು.
ರವಿ ಚಾಟ್ಲ ಅವರ ಜೊತೆ ಅವರ ಸ್ನೇಹಿತರಾದ ಮುತ್ತು ಚಲವಾದಿ, ಡೇವಿಡ್ ರಾಜ್ ಹಾಗೂ ಅವಕ ಮಕ್ಕಳು ಸಹಕರಿಸಿದರು.
ರವಿಯವರ ಈ ಕಾರ್ಯ ಸ್ಪೂರ್ತಿ. ಈ ರೀತಿಯ ಕೈಂಕರ್ಯಗಳು ನಿತ್ಯ ನಿರಂತರವಾಗಲಿ, ನಿಮಗೆ ಶುಭವಾಗಲಿ.
ನಿಮ್ಮವ
ಸಂದೇಶ್.ಎಸ್.ಜೈನ್


No comments:
Post a Comment