ವೈವಾಹಿಕ ಜೀವನಕ್ಕೆ ಮುಂದಡಿಯಿಟ್ಟ ನವಜೋಡಿಗೆ ಶುಭಾಶಯಗಳು
ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿರುವ ಬಾಹುಬಲಿ ಸಭಾಭವನದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹಮಹೋತ್ಸವವನ್ನು ಏರ್ಪಡಿಸಿ ವೈವಾಹಿಕ ಜೀವನಕ್ಕೆ ಶುಭ ಹೆಜ್ಜೆಯಿಟ್ಟ ಚಿ: ಪ್ರದೀಪ್ ಮತ್ತು ಚಿ:ಸೌ: ಸುರಕ್ಷಿತ ಅವರುಗಳಿಗೆ ಹಾರ್ದಿಕ ಶುಭಾಶಯಗಳು.
ಭವಿಷ್ಯದ ಸಿಹಿಕನಸುಗಳು ಶೀಘ್ರ ಈಡೇರಲಿ, ಸಂತೃಪ್ತಿ ಮತ್ತು ಸಮೃದ್ದಿಯನ್ನು ಭಗವಂತ ಸದಾ ದಯಪಾಲಿಸಲಿ. ಶುಭವಾಗಲಿ, ಬಾಳು ಬಂಗಾರವಾಗಲಿ ಎಂದು ಹಾರೈಸುವ,
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment