ಜೈನ್ ಇಡ್ಲಿ ಕೆಫೆ, ದಾಂಡೇಲಿ
ನಿಮ್ಮೆಲ್ಲರ ಆಶೀರ್ವಾದ, ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸದಾ ನಮಗಿರಲಿ.
ದಿನಾಂಕ: 31.03.2019 ರಂದು ಒಂದು ಸಣ್ಣದಾದ ಇಡ್ಲಿ ಕೆಫೆ ಎಂಬ ಉಪಹಾರ ಕೇಂದ್ರವನ್ನು ಆರಂಭಿಸಿದ್ದೇನೆ. ದಾಂಡೇಲಿಯ ಜನತೆ ನನ್ನಿ ಈ ಕಾರ್ಯಕ್ಕೆ ಸಹಕಾರವನ್ನು ನೀಡುತ್ತಿರುವುದಕ್ಕೆ ಋಣಿಯಾಗಿದ್ದೇನೆ.
ದಿನಾಂಕ: 31.03.2019 ರಂದು ಒಂದು ಸಣ್ಣದಾದ ಇಡ್ಲಿ ಕೆಫೆ ಎಂಬ ಉಪಹಾರ ಕೇಂದ್ರವನ್ನು ಆರಂಭಿಸಿದ್ದೇನೆ. ದಾಂಡೇಲಿಯ ಜನತೆ ನನ್ನಿ ಈ ಕಾರ್ಯಕ್ಕೆ ಸಹಕಾರವನ್ನು ನೀಡುತ್ತಿರುವುದಕ್ಕೆ ಋಣಿಯಾಗಿದ್ದೇನೆ.
ಸ್ವಚ್ಚತೆಗೆ ಮೊದಲ ಆದ್ಯತೆ
ದರ ವಿವರ:
ಸಿಂಗಲ್ ಇಡ್ಲಿ- ರೂ:10.00
ಒಂದು ಪ್ಲೇಟ್ ಇಡ್ಲಿ- ರೂ: 15.00
ಜೈನ್ ರೈಸ್ ಬಾತ್ - ರೂ: 20.00
ಟೀ: 5.00
ಗ್ರಾಹಕರ ತಾಳ್ಮೆ ಮತ್ತು ಪ್ರೀತಿಯೆ ನಮಗೆ ಶ್ರೀರಕ್ಷೆ
ಸಿಂಗಲ್ ಇಡ್ಲಿ- ರೂ:10.00
ಒಂದು ಪ್ಲೇಟ್ ಇಡ್ಲಿ- ರೂ: 15.00
ಜೈನ್ ರೈಸ್ ಬಾತ್ - ರೂ: 20.00
ಟೀ: 5.00
ಗ್ರಾಹಕರ ತಾಳ್ಮೆ ಮತ್ತು ಪ್ರೀತಿಯೆ ನಮಗೆ ಶ್ರೀರಕ್ಷೆ
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment