ನಾಳೆ ಶುಭಾರಂಭಗೊಳ್ಳಲಿರುವ ಆತ್ಯಾಧುನಿಕ ತಂತ್ರಜ್ಞಾನವನ್ನು ಆಳವಡಿಸಿದ ಸುಸಜ್ಜಿತ ಆಲಿಯಾ ಹೊಂಡಾ ಶೋರೂಂ
ಗೆಳೆಯ ಮಹಮ್ಮದ ಜುಬೇರ ಅಬ್ದುಲ್ ಮುನಾಫ್ ಶೇಖ ಅವರ ಮಾಲಕತ್ವದ ಆಲಿಯಾ ಹೊಂಡಾ ಶೋರೂಂ ಕುಳಗಿ ರಸ್ತೆಯಲ್ಲಿರುವ ಸುಸಜ್ಜಿತ ಕಟ್ಟಡದಲ್ಲಿ ನಾಳೆ ಅಂದರೆ ಮಾರ್ಚ್ :01 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶುಭಾರಂಭಗೊಳ್ಳಲಿದೆ.
ಅತ್ಯಾಧುನೀಕ ತಂತ್ರಜ್ಞಾನವನ್ನು ಆಳವಡಿಸಿಕೊಂಡಿರುವ ಆಲಿಯಾ ಹೊಂಡಾ ಶೋರೂಂ ಉತ್ತಮ ಗಣಮಟ್ಟದ ಸೇವೆ ನೀಡಲು ಅಣಿಯಾಗಿದ್ದು, ಸುಂದರ ಮತ್ತು ಸರಳ ಶುಭಾರಂಭೋತ್ಸವಕ್ಕೆ ಗೆಳೆಯ ಮಹಮ್ಮದ ಜುಬೇರ ಅಬ್ದುಲ್ ಮುನಾಫ್ ಶೇಖ ಅವರು ಸರ್ವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಶೀರ್ವದಿಸಿ, ಪ್ರೋತ್ಸಾಹಿಸಬೇಕಾಗಿ ವಿನಂತಿಸಿದ್ದಾರೆ.
ಮಹಾನಗರಗಳಲ್ಲಿ ಇರುವಂತೆ ಆಕರ್ಷಕವಾಗಿರುವ ನೂತನ ಆಲಿಯಾ ಹೊಂಡಾ ಶೋರೂಂ ನಗರಕ್ಕೆ ಹೊಸ ಮುನ್ನುಡಿ ಬರೆಯಲಿದೆ. ಗೆಳೆಯ ಮಹಮ್ಮದ ಜುಬೇರ ಅಬ್ದುಲ್ ಮುನಾಫ್ ಶೇಖ ಅವರ ಪ್ರಯತ್ನಕ್ಕೆ ಸಫಲತೆ ಪ್ರಾಪ್ತಿಯಾಗಲೆಂಬ ಆಶಯಗಳೊಂದಿಗೆ,
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment