Friday, January 11, 2019

ಶ್ರೀ.ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಪ್ರತಿಷ್ಟಾಪಣೆಯ ನಿಮಿತ್ತ

ಉದ್ಯಮಿ ಪ್ರೇಮಾನಂದ ಗವಸ ಅವರಿಂದ ಗೌರಿಗೆ ರೂ:3000/- ಕಾಣಿಕೆ

ಆಹಾ, ಮನುಷ್ಯತ್ವಕ್ಕೆ ಬೆಲೆ ಕಟ್ಟಲು ಸಾಧ್ಯವೆ. ನಾಳೆ ಅಂದರೆ ದಿನಾಂಕ: 12.01.2019 ರಂದು ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಶ್ರೀ.ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಟಾಪಣೆಯ ನಿಮಿತ್ತ ಮರಾಠಾ ಸಮಾಜ ಬಾಂಧವರು ಆಗಿರುವ ಹಾಗೂ ಯಶಸ್ವಿ ಉದ್ಯಮಿಯಾಗಿರುವ ಮತ್ತು ಪ್ರೇಮ, ವುಡ್ ಡೆಕೊರ್ಸ್ ಮಾಲಕರಾದ ಶ್ರೀ.ಪ್ರೇಮಾನಂದ ಗವಸ ಅವರು ರೂ: 3000/- ಹಣವನ್ನು ರಕ್ತದ ಕ್ಯಾನ್ಸರಿನಿಂದ ಬಲಳುತ್ತಿರುವ ಕಂದಮ್ಮ ಗೌರಿಯ ತಂದೆ ಅನಿಲ್ ನಾಯ್ಕ ಅವರ ಉಳಿತಾಯ ಖಾತೆಗೆ ಜಮಾ ಮಾಡುವುದಾಗಿ ಘೋಷಿಸಿದ್ದಾರೆ.

ಸಮಾಜದ ಶಕ್ತಿಯಾಗಿದ್ದ, ರಾಷ್ಟ್ರದ ಕ್ರಾಂತಿಪುರುಷ ಶ್ರೀ.ಛತ್ರಪತಿ ಶಿವಾಜಿ ಮಹಾರಾಜ ಅವರ ಹೆಸರಿನಲ್ಲಿ ಜೀವುಳಿಸಲು ನೆರವಾಗುವ ಸೇವೆಗೈದ ಪ್ರೇಮಾನಂದ ಗವಸ ಅವರ ಈ ಕಾರ್ಯ ಶ್ಲಾಘನೀಯ.

ನಿಮ್ಮ ಈ ಕಾರ್ಯಕ್ಕೆ ಶಿರಬಾಗುವೆ,

ನಿಮ್ಮವ

ಸಂದೇಶ್.ಎಸ್.ಜೈನ್



 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...